ಆ ಪೋಟೋ ಅಪ್ ಲೋಡ್ ಮಾಡಿದ್ದಕ್ಕೆ ಜೋಡಿ ಹೆಣ ಬೀಳೋದಾ

ಬುಧವಾರ, 24 ಜೂನ್ 2020 (19:27 IST)
ಸ್ವಿಮ್ಮಿಂಗ್ ಫೂಲ್ ಬಳಿ ತೆಗೆಸಿಕೊಂಡಿದ್ದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಾರಣಕ್ಕೆ ಸಲಿಂಗಿಗಳು ಸಾವನ್ನಪ್ಪಿದ್ದಾರೆ.

ಪಟ್ಟಾನನ್ (30) ಹಾಗೂ ರಾಟ್ರಿ ಸ್ರಿವಿಬುನ್ (25) ಸಲಿಂಗಿಗಳಾಗಿದ್ದು ಜೋಡಿಯಾಗಿದ್ದರು.

ಥಾಯ್ಲೆಂಡ್ ನ ಪಟ್ಟಾಯಂ ನ ಸಮುದ್ರ ದಂಡೆಯಲ್ಲಿರುವ ಹೋಟೆಲ್ ವೊಂದರ ಸ್ವಿಮ್ಮಿಂಗ್ ಫೂಲ್ ಬಳಿ ರಾಟ್ರಿ ಸ್ರಿವಿಬುನ್ ಬಿಕಿನಿಯಲ್ಲಿ ಫೋಟೋ ತೆಗೆಸಿಕೊಂಡಿದ್ದಳು. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.

ಇದೇ ವಿಷಯಕ್ಕೆ ಇಬ್ಬರೂ ಸಲಿಂಗಿಗಳ ನಡುವೆ ಜಗಳ ನಡೆದು ಚಾಕುವಿನಿಂದ ಹಲ್ಲೆ ಮಾಡಿಕೊಂಡು ಹೋಟೆಲ್ ಕೋಣೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ