ಇಸ್ರೇಲ್ ಕ್ಯಾಬಿನೆಟ್ ನಲ್ಲಿ ಹೆಚ್ಚಾಗಿದೆಯಂತೆ ಸಲಿಂಗಿ ಸಂಸದರ ಸಂಖ್ಯೆ
ಅಲ್ಲದೇ ಕಳೆದ ವರ್ಷ ತಾನು ಸಲಿಂಗಿ ಎಂದಿ ಘೋಷಿಸಿಕೊಂಡ ಸಂಸದನನ್ನು ಮಂತ್ರಿಯಾಗಿ ನೇಮಕಗೊಳಿಸಲಾಗಿತ್ತು. ಹಾಗೇ ಲಿಕುಡ್ ಪಕ್ಷದ ಅಮೀರ್ ಓಹಾನಾ ಅವರು ನ್ಯಾಯಾಂಗ ಸಚಿವರಾಗಿ ಆಯ್ಕೆಗೊಂಡ ಇಸ್ರೇಲ್ ಕ್ಯಾಬಿನೆಟ್ ನ ಮೊದಲ ಸಲಿಂಗಿ ಸದಸ್ಯರಾಗಿದ್ದಾರೆ ಎನ್ನಲಾಗಿದೆ.