ಕೊರೊನಾ ವಾರಿಯರ್ಸ್ ಗೆ ಮ್ಯೂಸಿಕ್ ಗೌರವವಂದನೆ ಸಲ್ಲಿಸಿದ ಸೇನೆ

ಭಾನುವಾರ, 3 ಮೇ 2020 (10:53 IST)
ಬೆಂಗಳೂರು : ಕೊರೊನಾದಿಂದ ಜನರನ್ನು ಕಾಪಾಡಲು ಹಗಲು ರಾತ್ರಿ ಸೇವೆ ಸಲ್ಲಿಸಿದ ಕೊರೊನಾ ವಾರಿಯರ್ಸ್ ಗೆ ಮ್ಯೂಸಿಕ್ ಗೌರವವಂದನೆ ಸಲ್ಲಿಸಲಾಗಿದೆ.


ಸೇನೆಯ ಮ್ಯೂಸಿಕ್ ಟೀಮ್ ನಿಂದ ಈ ಗೌರವವಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿಧಾನಸೌಧ ನ್ಯಾಷನಲ್ ಮಿಲಿಟರಿ ಮೆಮೋರಿಯಲ್ ಸೇರಿ ನಗರದ ವಿವಿಧೆಡೆ ಮ್ಯೂಸಿಕ್ ಮೂಲಕ ಗೌರವ ಸಲ್ಲಿಸಲಾಗುತ್ತಿದೆ.  ಅಲ್ಲದೇ ಕೊರೊನಾ ರೋಗಿಗಳು ಗುಣಮುಖರಾದ ಆಸ್ಪತ್ರೆಗಳ ಮೇಲೆ ವಾಯುಪಡೆ ಮೂಲಕ  ಹೂವಿನ ಮಳೆ ಹರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ