ಮದ್ಯದ ನಶೆಯಲ್ಲಿ ಮಗಳನ್ನೇ ಸಂಭೋಗಿಸಿದ ಪಾಪಿ ತಂದೆ

ಶನಿವಾರ, 14 ಡಿಸೆಂಬರ್ 2019 (17:04 IST)
ನೀಚ ತಂದೆಯೊಬ್ಬ ಮದ್ಯದ ಅಮಲಿನಲ್ಲಿ ಹೆತ್ತ ಮಗಳನ್ನೇ ಲೈಂಗಿಕವಾಗಿ ಬಳಸಿಕೊಂಡ ಅಮಾನವೀಯ ಘಟನೆ ನಡೆದಿದೆ.

ಮದ್ಯದ ನಶೆಯಲ್ಲಿ ಮಗಳ ಮೇಲೆ ಎರಗುತ್ತಿದ್ದ ಪಾಪಿ ತಂದೆ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದನು. 8 ವರ್ಷದ ಮಗಳು ಒಪ್ಪದಿದ್ದಾಗ ಅವಳ ಮೇಲೆ ಹಲ್ಲೆ ನಡೆಸುತ್ತಿದ್ದನು.

ಸ್ಥಳೀಯರೊಬ್ಬರು ಕರೆ ಮಾಡಿ ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ.
ಬಾಲಕಿಯನ್ನು ರಕ್ಷಿಸಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಆರೋಪಿ ಕಾಮುಕ ತಂದೆ ವಿರುದ್ಧ ಕೇಸ್ ದಾಖಲಾಗಿದ್ದು, ಪರಾರಿಯಾಗಿರೋ ಪಾಪಿ ತಂದೆಯ ಬಂಧನಕ್ಕೆ ಮಧ್ಯಪ್ರದೇಶದ ನೀಮಚ್ ನಗರದ ಪೊಲೀಸರು ಮುಂದಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ