ಲೈಂಗಿಕ ಸುಖ ನೀಡೋವಾಗ ಪತ್ನಿಯನ್ನೇ ಕೊಂದ ಭೂಪ

ಮಂಗಳವಾರ, 18 ಫೆಬ್ರವರಿ 2020 (18:13 IST)
ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಕಿರಾತಕ ಪತಿಯೊಬ್ಬ ತನ್ನ ಸುಂದರವಾಗಿರೋ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ಪತಿ ಮಾರ್ಸೆಲೊ ಅರ್ವೋ ಮತ್ತು ಪತ್ನಿ ಫ್ರಾನ್ಸಿಸ್ ಡಾಸ್ ಸಂತೋಸ್ ಅನ್ಯೋನ್ಯವಾಗಿದ್ದರು. ಇವರಿಗೆ  ಇಬ್ಬರು ಮಕ್ಕಳಿದ್ದರು.

ಆದರೆ ಮೂರನೇ ಬಾರಿ ಪತ್ನಿ ಗರ್ಭಿಣಿಯಾಗಿರೋದಕ್ಕೆ ಗರಂ ಆದ ಗಂಡ, ತನ್ನ ಹೆಂಡತಿ ಜೊತೆಗೆ ಕಾಮದಾಟ ಆಡುತ್ತಿರುವಾಗಲೇ ಕೊಲೆ ಮಾಡಿದ್ದಾನೆ. ಬ್ರೆಜಿಲ್ ನಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ