×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಬೈಕ್ ಆಸೆಗೆ ಮದುವೆಯಾದ ಮರುದಿನವೇ ತಲಾಕ್ ನೀಡಿದ ಭೂಪ
ಸೋಮವಾರ, 15 ಜುಲೈ 2019 (13:46 IST)
ಮದುವೆಯಾದ ಮರುದಿನವೇ ವರಮಹಾಶಯನೊಬ್ಬ ತನ್ನ ಪತ್ನಿಗೆ ತಲಾಖ್ ನೀಡಿರೋ ಘಟನೆ ನಡೆದಿದೆ.
ವಧುವಿನ ಪಾಲಕರು ಮದುವೆ ದಿನ ವರದಕ್ಷಿಣೆ ನೀಡಿದ್ರು. ಆದರೆ ಮದುವೆ ಮುಗಿದ ಮಾರನೇ ದಿನ ವರ ತನಗೆ ಬೈಕ್ ಬೇಕು ಅಂತ ಬೇಡಿಕೆ ಇಟ್ಟಿದ್ದಾನೆ.
ವಧುವಿನ ಮನೆಯವರು ಮನವೊಲಿಸಿದ್ರೂ ಕೇಳದ ಗಂಡ, ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದ್ದು, ಉಸ್ಮಾನ್ ಗನಿ – ರುಕ್ಸಾನಾ ರ ನಡುವೆ ಮದುವೆ ನಡೆದಿತ್ತು.
ಮದುವೆ ನಡೆದ ಮಾರನೇ ದಿನವೇ ತಲಾಖ್ ನೀಡಿದ್ದರಿಂದ ರುಕ್ಸಾನಾರ ಕುಟುಂಬದವರು ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಮದುವೆಯಾಗಿ ಮೂರು ವರ್ಷವಾಯ್ತು; ಆದರೆ ಅವಳಿಗೆ ಮೂರು ತಿಂಗಳು ಆಗೇ ಇಲ್ಲ
ಇವಳಿಗೆ ಕಾಡುತ್ತಿವೆ ಆತನ ನೆನಪುಗಳು: ಹೀಗಾ ಮಾಡೋದು
ಸಿಸೇರಿಯನ್ ಡೆಲಿವರಿಯಾಗಿದ್ದರೆ ಎರಡನೇ ಬಾರಿ ಗರ್ಭಧರಿಸಲು ಸಮಸ್ಯೆಯಾಗುತ್ತದೆಯೇ?
ಶೃಂಗಾರದ ವೇಳೆ ಪತ್ನಿ ಒಂದೇ ಭಂಗಿಯಲ್ಲಿ ಸಾಕು ಎನ್ನುತ್ತಾಳೆ!
ಮದುವೆಯಾಗುವ ಹುಡುಗಿಯ ಜೊತೆ ಸಂಭೋಗ ನಡೆಸುವ ಆಸೆಯಾಗುತ್ತಿದೆ. ಹೇಗೆ ಹೇಳಲಿ?
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
India Pakistan: ಯುದ್ಧದ ಕಾರ್ಮೋಡ ಬೆನ್ನಲ್ಲೇ ಭಾರತದಿಂದ ಮತ್ತೊಂದು ದಿಟ್ಟ ಹೆಜ್ಜೆ
Pehalgam: ಪಹಲ್ಗಾಮ್ ದಾಳಿ ಮಾಡಿದ ಉಗ್ರರಿಗಿಂತಲೂ ಈ ಡೇಂಜರ್: ಇಂಥಹವರನ್ನು ನಂಬಿ ಪ್ರವಾಸ ಮಾಡೋದು ಹೇಗೆ
Santhosh Lad: ಪಾಕಿಸ್ತಾನ ಪರ ಯಾಕೆ ಘೋಷಣೆ ಕೂಗ್ತಿದ್ದಾರೆ ಅಂತ ಅರ್ಥಮಾಡಿಕೊಳ್ಳಲಿ: ಸಚಿವ ಸಂತೋಷ್ ಲಾಡ್
Caste census: ಕಾಂಗ್ರೆಸ್ ಹೇಳಿದ್ದಕ್ಕಲ್ಲ, ಕೇಂದ್ರ ಸರ್ಕಾರದ ಜಾತಿಗಣತಿ ಹಿಂದಿದೆ ಭಾರೀ ಲೆಕ್ಕಾಚಾರ: ಇದು ನಡೆದರೆ ಭಾರತಕ್ಕೇ ಒಳಿತು
Gold price today: ಅಕ್ಷಯ ತೃತೀಯ ಮುಗಿದ ಬೆನ್ನಲ್ಲೇ ಚಿನ್ನದ ಬೆಲೆ ಇಳಿಕೆ
ಆ್ಯಪ್ನಲ್ಲಿ ವೀಕ್ಷಿಸಿ
x