ಮದುವೆಯಾಗುವ ಹುಡುಗಿಯ ಜೊತೆ ಸಂಭೋಗ ನಡೆಸುವ ಆಸೆಯಾಗುತ್ತಿದೆ. ಹೇಗೆ ಹೇಳಲಿ?
ಶನಿವಾರ, 13 ಜುಲೈ 2019 (06:07 IST)
ಬೆಂಗಳೂರು : ನನಗೆ 33 ವರ್ಷ. ನನ್ನ ಹೆತ್ತವರು ನನಗೆ ಮದುವೆ ಮಾಡಲು ನನಗಿಂತ 4 ವರ್ಷ ಚಿಕ್ಕವಳಾದ ಮಹಿಳೆಯೊಬ್ಬಳನ್ನು ಪರಿಚಯ ಮಾಡಿಸಿದ್ದಾರೆ. ಆಕೆಯನ್ನು ನಾನು ತುಂಬಾ ಇಷ್ಟಪಡುತ್ತೇನೆ ಹಾಗೂ ನಾನು ಆಕೆಯ ಜೊತೆ ಸಂಭೋಗಿಸಲು ಬಯಸುತ್ತೇನೆ. ನಾನು ಈ ವಿಷಯವನ್ನು ಆಕೆಗೆ ಹೇಗೆ ಹೇಳುವುದು?
ನೀವು ಆಕೆಯನ್ನು ಮದುವೆಯಾಗುವುದು ಖಚಿತವೆಂದಾದರೆ ಆಕೆಯ ಜೊತೆ ನೀವು ಈ ವಿಷಯವನ್ನು ಚರ್ಚಿಸಿದರೆ ಆಕೆ ನಿಮ್ಮ ಮೇಲೆ ಕೋಪಗೊಳ್ಳವಂತಹ ಸಂದರ್ಭ ಕಡಿಮೆ ಇರುತ್ತದೆ. ಆದ್ದರಿಂದ ಆಕೆಯನ್ನು ನೀವು ಮದುವೆಯಾಗುವುದು ಖಂಡಿತ ಎಂದು ಭರವಸೆ ನೀಡಿ ಈ ಬಗ್ಗೆ ಚರ್ಚಿಸಿ. ಹಾಗೇ ಆಕೆಯ ಮೇಲೆ ಒತ್ತಡ ಹೇರದೆ ಅವಳ ಪ್ರತಿಕ್ರಿಯೆಗಾಗಿ ಕಾಯಿರಿ.