×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಕೈ ಪಾಳೆಯದಲ್ಲಿ ಬಣಗಳು ಇಲ್ಲವೇ ಇಲ್ಲ ಎಂದ ಸಚಿವ
ಶನಿವಾರ, 29 ಡಿಸೆಂಬರ್ 2018 (21:14 IST)
ಕಾಂಗ್ರೆಸ್ ಪಕ್ಷದಲ್ಲಿ ಸಮಾಜಿಕ ನ್ಯಾಯ ಹಾಗೂ ಸಮಾನತೆಯ ನ್ಯಾಯದ ತತ್ವ ಪಾಲಿಸಲಾಗುತ್ತಿದೆ. ಇಲ್ಲಿ ಯಾರ ಬಣವೂ ಇಲ್ಲ ಎಂದು ನೂತನ ಸಚಿವ ಹೇಳಿದ್ದಾರೆ.
ಸಾಮಾಜಿಕ
ನ್ಯಾಯದಡಿ
ನನಗೆ
ಸಚಿವ
ಸ್ಥಾನ
ನೀಡಲಾಗಿದೆ
.
ಎಲ್ಲಾ
ಸಮಾಜದವರಿಗೂ
ಸಮಾನತೆ
ಕಾಪಾಡಲಾಗಿದೆ
.
ಕಾಂಗ್ರೆಸ್
ನಲ್ಲಿ
ಯಾರ
ಬಣವು
ಇಲ್ಲ ಎಂದು ನೂತನ ಸಚಿವ ಪಿ
.
ಟಿ
.
ಪರಮೇಶ್ವರನಾಯಕ್
ತಿಳಿಸಿದ್ದಾರೆ.
ಹರಪನಹಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮೈತ್ರಿ
ಸರ್ಕಾರ
5
ವರ್ಷ
ಪೂರೈಸಲಿದೆ
.
ಬಿಜೆಪಿಯವರಿಂದ
ನಮ್ಮ
ಸರ್ಕಾರ
ಉರುಳಿಸಲು
ಸಾಧ್ಯವಿಲ್ಲ
.
ಸಮ್ಮಿಶ್ರ
ಸರ್ಕಾರ
ಸುಭದ್ರವಾಗಿದೆ
ಎಂದರು.
ಸುಳ್ವಾಡಿ
ಗ್ರಾಮದ
ವಿಷಪ್ರಸಾದ
ಸೇವನೆ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಕಟ್ಟುನಿಟ್ಟಿನ
ಕ್ರಮಕೈಗೊಳ್ಳಲಾಗಿದೆ
.
ಇಂತಹ
ಘಟನೆಗಳ
ಬಗ್ಗೆ
ಎಚ್ಚರಿಕೆ
ವಹಿಸಲಾಗುವುದು
ಎಂದರು.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಎಂಪಿ ಚುನಾವಣೆಗೆ ಸಾಮೂಹಿಕ ಕೈ ನಾಯಕತ್ವ ಎಂದವರರಾರು?
ಕೈ ಪಾರ್ಟಿಯಲ್ಲಿ ಹಳಬರಲ್ಲ ಅಂತ ಮಾಜಿ ಸಚಿವ ಹೇಳಿದ್ಯಾಕೆ?
ಕೈ ನಾಯಕರ ಬಗ್ಗೆ ಅಸಮಧಾನ ಇಲ್ಲ ಎಂದ ಸಿಎಂ
ಶನಿದೇವರ ದೇವಾಲಯಕ್ಕೆ ಭೇಟಿ ನೀಡಿದ ನೂತನ ಸಚಿವರಾರು ಗೊತ್ತಾ?
ಕಾಂಗ್ರೆಸ್ ನ ಯಾವ ಸಚಿವರಿಗೆ ಯಾವ ಖಾತೆ ಎಂಬ ಅಧಿಕೃತ ಪಟ್ಟಿ ಇಲ್ಲಿದೆ ನೋಡಿ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಸರ್ಕಾರದ ಈ ಕ್ರಮವು ದೇಶದ ಸ್ವಾಭಿಮಾನವನ್ನು ಹೆಚ್ಚಿಸಿದೆ: ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ RSS
'Sindoor Is For Love, Not War: ಚರ್ಚೆ ಹುಟ್ಟುಹಾಕಿದ ಛಾಯಾಗ್ರಾಹಕನ ಪೋಸ್ಟ್
Operation Sindoor: ರಾಷ್ಟ್ರ ರಾಜಧಾನಿಯಲ್ಲಿ ಎರಡು ಬಾರಿ ಮೊಳಗಿದ ಸೈರನ್, ಬೆಚ್ಚಿದ ಜನತೆ
Pakistan ರಕ್ಷಣಾ ಸಚಿವ ಖವಾಜ ಆಸಿಫ್ ಬುದ್ಧಿವಂತಿಗೆ ಏನನ್ನಬೇಕೋ
India, Pakistan: ಈ ಸಂದರ್ಭದಲ್ಲಿ ಭಾರತೀಯರು ದಯವಿಟ್ಟು ಈ ತಪ್ಪು ಕೆಲಸಗಳನ್ನು ಮಾಡಬೇಡಿ
ಆ್ಯಪ್ನಲ್ಲಿ ವೀಕ್ಷಿಸಿ
x