ರಾಜಭವನದಲ್ಲಿ ನಡೆಯಲ್ಲಿರು ಸಚವರ ಪದಗ್ರಹಣ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು

ಶನಿವಾರ, 27 ಮೇ 2023 (14:58 IST)
ರಾಜಭವನದಲ್ಲಿ ಸಚಿವರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.ವೇದಿಕೆಯನ್ನ ಸಿಬ್ಬಂದಿಗಳು ಸಿದ್ದಪಡಿಸಿದ್ದು,24 ಸಚಿವರ ಪದಗ್ರಹಣ  ಕಾರ್ಯಕ್ರಮ ನಡೆಯಲಿದೆ.ರಾಜ್ಯ ಪಾಲರಾದ ಥಾವರ್ ಚಂದ ಗೆಹ್ಲೋಟ್ ರಿಂದ ಪ್ರಮಾಣ ವಚನ ಬೋಧನ ನಡೆಯಲಿದೆ.ಸಿಎಂ ಸಿದ್ದರಾಮಯ್ಯ,ಡಿಸಿಎಂ ಸಿದ್ದರಾಮಯ್ಯ ಉಪಸ್ಥಿತರಿರಲ್ಲಿದ್ದಾರೆ.ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೆ ವಾಲ ಭಾಗಿ ಆಗುವ ಸಾಧ್ಯತೆ ಇದೆ.ಸಚಿವರಿಗೆ ಕುಟುಂಬ ವರ್ಗದವರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.ಒಬ್ಬ ಸಚಿವರಿಗೆ 15 ಪಾಸ್ ರಂತೆ ಎಲ್ಲಾ ಸಚಿವರಿಗೆ ಪಾಸ್ ಕೊಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ