×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಗರ್ಭ ಧರಿಸಿದ್ದ ಗೋವುಗಳ ಕಳ್ಳತನ…!
ಗುರುವಾರ, 19 ಜುಲೈ 2018 (18:55 IST)
ಕೊಟ್ಟಿಗೆ
ಮನೆಯ
ಬೀಗ
ಮುರಿದು
ಗರ್ಭ
ಧರಿಸಿದ್ದ
ಹಸುಗಳನ್ನು
ಕಳವು
ಮಾಡಲಾಗಿದೆ. ಹೀಗಾಗಿ
ರಾತ್ರಿ
ಪಾಳಿಯಲ್ಲಿ
ಪೊಲೀಸರು
ಬೀಟ್
ನಡೆಸಬೇಕೆಂದು
ಗ್ರಾಮಸ್ಥರು
ಒತ್ತಾಯ
ಮಾಡಿದ್ದಾರೆ.
ಕೊಟ್ಟಿಗೆ
ಮನೆಯ
ಬೀಗ
ಮುರಿದು
,
ಹಸುಗಳನ್ನು
ಕದ್ದೊಯ್ದಿರುವ
ಘಟನೆ
ನಡೆದಿದೆ
.
ಬೆಂಗಳೂರು
ಹೊರವಲಯ
ನೆಲಮಂಗಲ
ತಾಲೂಕಿನ
ಘಂಟೆ
ಹೊಸಹಳ್ಳಿ
ಗ್ರಾಮದಲ್ಲಿ
ಈ
ಘಟನೆ
ನಡೆದಿದೆ.
ಹೈನುಗಾರಿಕೆಯನ್ನೇ
ಜೀವನಾಧಾರ
ಮಾಡಿಕೊಂಡಿದ್ದ
ಲಿಂಗಮ್ಮ
ಎನ್ನುವರ
ಎರಡು
ಹಸು
ಕಳುವಾಗಿದೆ
.
ಸುಮಾರು
1
ಲಕ್ಷ
25
ಸಾವಿರ
ಬೆಲೆ
ಬಾಳುವ
ಹಸುಗಳಾಗಿದ್ದು
,
ಲಿಂಗಮ್ಮನವರ
ಕುಟುಂಬ
ಸಂಕಷ್ಟಕ್ಕೆ
ಸಿಲುಕುವಂತಾಗಿದೆ
.
ಈ
ಹಿಂದೆ
ಕೂಡ
ಇದೇ
ಗ್ರಾಮದ
ಸುತ್ತಾ
ಮುತ್ತಾ
,
ಹಸುಗಳು
ಕಳುವಾಗಿದ್ದವು, ಪೊಲೀಸರು
ರಾತ್ರಿ
ಪಾಳೆಯದಲ್ಲಿ
ಸೂಕ್ತ
ಬೀಟ್
ಅಳವಡಿಸಬೇಕು
ಎಂದು
ಗ್ರಾಮಸ್ಥರು
ಆಗ್ರಹಿಸಿದ್ದಾರೆ
.
ಘಟನೆಗೆ
ಸಂಬಂಧಿಸಿದಂತೆ
ಡಾಬಸ್
ಪೇಟೆ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಅಪರೂಪದ ಮೂಕ ಪ್ರಾಣಿಗಳ ಬಾಂಧವ್ಯ ಹೇಗಿದೆ ಗೊತ್ತಾ?
ಬ್ಯಾಂಕ್ ಕಳ್ಳತನಕ್ಕೆ ಬಂದ್ರು: ಬೀರು ಒಡೆಯದ ಕಾರಣ ವಾಪಸ್ ಆದ ಕಳ್ಳರು
12 ವರ್ಷದ ಬಾಲಕಿ ಮೇಲೆ 22 ಜನ ಕಾಮುಕರಿಂದ 7 ತಿಂಗಳು ರೇಪ್
ಮಹಿಳೆಯರ ಒಳ ಉಡುಪು ಕದಿಯುವ ವಿಕೃತ ಕಾಮಿ!
ಸ್ಥಳೀಯನನ್ನು ಕೊಂದಿದ್ದಕ್ಕೆ ಮೊಸಳೆಗಳ ಮೇಲೆ ಸೇಡು ತೀರಿಸಿಕೊಂಡ ಗ್ರಾಮಸ್ಥರು
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Operation Sindoor: ಕುಟುಂಬದ ಹತ್ತು ಮಂದಿಗೆ ಅಲ್ಲಾನ ಆಶೀರ್ವಾದ ಸಿಕ್ಕಿದೆ ಎಂದು ಕಣ್ಣೀರಿಟ್ಟ ಉಗ್ರ ಮಸೂದ್
Operation Sindoor: ಸಿಂಧೂರ ಕಸಿದವನು ತನ್ನ ಕುಟುಂಬ ಕಳೆದುಕೊಂಡಿದ್ದಾನೆ ಎಂದ ಯೋಗಿ ಆದಿತ್ಯನಾಥ್
Operation Sindoor: ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ: 15 ಮಂದಿ ನಾಗಕರಿಕರು ಸಾವು
Mock Drill: ಬೆಂಗಳೂರು ಪೂರ್ತಿ ಲೈಟ್ಸ್ ಆಫ್
Operation Sindoor: ಸೇನೆಗೆ ಭಗವಂತ ಶಕ್ತಿ ತುಂಬಲು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಆ್ಯಪ್ನಲ್ಲಿ ವೀಕ್ಷಿಸಿ
x