ಆಷಾಢ ಮಾಸಕ್ಕೆ ಚಾಮುಂಡಿ ದೇವಿಯ ದರ್ಶನಕ್ಕೆ ಬರುವವರು ಇದನ್ನು ತಿಳಿದುಕೊಳ್ಳಿ
ಇನ್ನೂ ಸಾರ್ವಜನಿಕರು ವಾಹನವನ್ನು ಲಲಿತಾ ಮಹಲ್ ಪಾರ್ಕ್ ಮಾಡಬೇಕೆಂದರು. ಇನ್ನು ಈ ವೇಳೆ ದೇವಿಯ ದರ್ಶನಕ್ಕೆ ಯಾವುದೇ ಪಾಸ್ ವ್ಯವಸ್ಥೆಯನ್ನು ಮಾಡುವುದಿಲ್ಲ. ಸಾರ್ವಜನಿಕರು ತಮ್ಮ ಅನುಕೂಲಕ್ಕಾಗಿ ವಿಶೇಷವಾಗಿ ವ್ಯವಸ್ಥೆಯನ್ನು ಮಾಡಲಾಗಿರುವ 50 ಹಾಗೂ 300 ರೂಪಾಯಿ ಪ್ರವೇಶ ಮತ್ತು ಸರ್ವದರ್ಶನದ ಮೂಲಕ ದೇವಾಲಯಕ್ಕೆ ಪ್ರವೇಶವನ್ನು ಪಡೆಯಬಹುದು ಎಂದು ತಿಳಿಸಿದರು.