ಬಿಜೆಪಿ ಸರ್ಕಾರ ಭ್ರಷ್ಟಾಚಾರ ದಿಂದ ಕೂಡಿದೆ ಎಂದು ಇಂದು ಸಾಬಿತಾಗಿದೆ-ಪ್ರಿಯಾಂಕ್

ಶುಕ್ರವಾರ, 3 ಮಾರ್ಚ್ 2023 (20:29 IST)
ವಿಧಾನಸೌಧವನ್ನು ಬಿಜೆಪಿ ವ್ಯಾಪಾರ ಸೌಧ ಮಾಡಿದೆ ಎಂದು ನಾವು ಹೆಳ್ತಾಯಿದ್ವಿ ಇಗಾ ಅದು ಸಾಬಿತಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಈ ಕೂರಿತು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ನಿನ್ನೆ ದೊಡ್ಡಮಟ್ಟದಲ್ಲಿ ಬಿಜೆಪಿ ಶಾಸಕರ ಪುತ್ರನ ಮನೆ ಮೇಲೆ ದಾಳಿಯಾಗಿದೆ. ಲೋಕಾಯುಕ್ತ ದಾಳಿ ಮಾಡಿ ಹಣ ವಶಪಡಿಸಿಕೊಂಡಿದೆ.ವಿಧಾಸೌಧವನ್ನು ಬಿಜೆಪಿ ವ್ಯಾಪಾರ ಸೌಧ ಮಾಡಿದೆ. ಅಮಿತ್ ಸಂಡೂರಿನಲ್ಲಿ ಹೇಳಿದ್ರು.ಭ್ರಷ್ಟಾಚಾರ ರಹಿತ ಸರ್ಕಾರ ‌ಮುಂದೆ ಕೊಡ್ತೇವೆ ಎಂದು.ಈಗ ಸರ್ಕಾರ ಭ್ರಷ್ಟಾಚಾರದ ಭಕಾಸುರ ಆಗಿದೆ.ಇದು ಅಮಿತ್  ಶಾ ಗೂ ಗೊತ್ತಾಗಿದೆ. ಆರಿಂದ ಮೋದಿ ಹೆಸರು ಹೇಳಿ‌ ಮತ ಕೇಳುತ್ತಿದ್ದಾರೆ. ನಮಗೆ ದಾಖಲೆ ಕೊಡಿ ಬಿಜೆಪಿ ಕೇಳ್ತಾ ಇದ್ರು. ಮಠಾಧೀಶರು ಆರೋಪ ಮಾಡಿದ್ರು, ನಮಗೂ ಪರ್ಶೆಂಟೇಜ್ ಕೊಡಿ ಅಂತಾರೆ ಎಂದು ಹೇಳಿದ್ರು. ಈಶ್ವರಪ್ಪ ಹಿಂದೆ ಗವರ್ನರ್ ಗೆ ಪತ್ರ ಬರೆದಿದ್ರು.ಇವುಗಳಿಗೆ ಯಾಕೆ ದಾಖಲೆ ಕೇಳಲಿಲ್ಲ ಎಂದು ಸರ್ಕಾರಕ್ಕೆ ಪ್ರಶ್ನೇ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ