ಇಂದು ಕೋವೀಡ್ ಅಭಿಯಾನ - ಆರೋಗ್ಯ ಸಚಿವ, ಸುಧಾಕರ್
 
ಇಂದು ಕೋವೀಡ್ ಅಭಿಯಾನ ಮಾಡುವ  ವಿಚಾರವಾಗಿ,  ಮಾತನಾಡಿದ  ಡಾ. ಸುಧಾಕರ ಅವರು  ಆಸ್ಪತ್ರೆಗಳಲ್ಲಿ ನೆಗಡಿ,ಜ್ವರ ರೋಗಿಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ  ಇದು ಸೀಜನ್  ವೈರಲ್ ಪ್ಲ್ಯೂ ಹೆಚ್ಚಾಗಿದೆ ಅಷ್ಟೇ.. ಎಲ್ಲಿಯೂ ಸೋಂಕು ಹೆಚ್ಚಳ ಕಂಡು ಬಂದಿಲ್ಲ. ಆದರೆ ಜನ ಜಾಗೃತರಾಗಿಯೇ ಇರಬೇಕೆ ಹೊರತು ಇತರರನ್ನು ಭಯ ಬೀಳಿಸುವಂತಿರಬಾರದು. ಎಲ್ಲರಲ್ಲೂ ಈ ಬಗ್ಗೆ ಅರಿವು ಮೂಡಿಸಿ ಆಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಹೇಳಿದರು.