ಜಮೀನಿನಲ್ಲಿ ನಿಧಿ ಪತ್ತೆ ...!!!!

ಸೋಮವಾರ, 11 ಜುಲೈ 2022 (14:19 IST)
ಇಟಾವಾ ಜಿಲ್ಲೆಯ ಪಚೈಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಬರೌಲಿ ಗ್ರಾಮದಲ್ಲಿ ಹೊಲದಲ್ಲಿ ಉಳುಮೆ ಮಾಡುವಾಗ ಬೆಳ್ಳಿ ನಾಣ್ಯಗಳು ತುಂಬಿದ್ದ ಮಡಿಕೆ ಪತ್ತೆಯಾಗಿದೆ. ಈ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಟ್ರ್ಯಾಕ್ಟರ್ ಚಾಲಕ ಮತ್ತು ಕಾರ್ಮಿಕರು ನಿಧಿ ಸಮೇತ ಪರಾರಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ