ಮಠಕ್ಕೆ ಮರಳಿದ ಉಡುಪಿ ವಿಶ್ವೇಶತೀರ್ಥ ಶ್ರೀಗಳು
ಅನಾರೋಗ್ಯದಿಂದಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಉಡುಪಿ ಶ್ರೀಗಳು ಶ್ರೀಮಠಕ್ಕೆ ಮರಳಲಿದ್ದಾರೆ.
ಆರೋಗ್ಯದಲ್ಲಿ ಸ್ಥಿರತೆ ಕಂಡುಬಂದರೂ, ಚೇತರಿಕೆ ಕಂಡುಬರುತ್ತಿಲ್ಲ. ಹೀಗಾಗಿ ಮಠಕ್ಕೆ ಶಿಫ್ಟ್ ಮಾಡಲಾಗುತ್ತಿದೆ.
ಭಕ್ತರು ಸಧ್ಯಕ್ಕೆ ಮಠಕ್ಕೆ ಬರೋದು ಬೇಡ ಶ್ರೀಮಠದ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.