ನಗರದ ವಿದಾನಸಭಾ ಕ್ಷೇತ್ರಗಳಲ್ಲಿ ಆಸ್ಪತ್ರೆ

ಸೋಮವಾರ, 26 ಜುಲೈ 2021 (22:05 IST)
ಬೆಂಗಳೂರು ನಗರದಲ್ಲಿ ವೈದ್ಯಕೀಯ ಮಾನ್ಯತಾ ಪಡೆದ ಆಸ್ಪತ್ರೆಗಳ ನಿರ್ಮಾಣಕ್ಕೆ ಬಿ.ಬಿ.ಎಂ.ಪಿ ಸರ್ಕಾರಕ್ಕೆ  ಪ್ರಸ್ತಾವನೆ ಯನ್ನು‌‌ಸಲ್ಲಿಸಲಾಗಿದೆ ಎಂದು ಮುಖ್ಯ ಆಯುಕ್ತ‌
ಗೌರವಗುಪ್ತ ತಿಳಿಸಿದ್ದಾರೆ.ಪ್ರತಿವಿದಾನಸಭಾ ಕ್ಷೇತ್ರಗಳಲ್ಲಿ ಎರಡನೇ ದರ್ಜೆಯ ಮೂಲಭೂತ ಸೌಲಭ್ಯ ಗಳನ್ನೊಳಗೊಂಡ ಆಸ್ಪತ್ರೆಗಳನ್ನು ತೆರಯಲಾಗುವುದು.
ವೈದ್ಯಕೀಯ ‌ಮೂಲಭೂತ ಸೌಲಭ್ಯ ವುಳ್ಳ. ಆಸ್ಪತ್ರೆಗಳನ್ನು ತೆರೆಯಲು ಸರ್ಕಾರ ತೀರ್ಮಾನಿಸಿದ ಒಂದು‌ಲಕ್ಷದ  ಐವತ್ತು‌ಸಾವಿರ ವಿದ್ಯಾರ್ಥಿಗಳು ಮೊದಲನೇ‌ ಲಸಿಕೆ ಪಡೆದಿದ್ದಾರೆ.ಎಂದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ