ಮದ್ಯೋದ್ಯಮಿ ವಿಜಯ್ ಮಲ್ಯಗೆ ಭಾರೀ ಸಂಕಷ್ಟ

ಸೋಮವಾರ, 6 ಜನವರಿ 2020 (18:57 IST)
ದೇಶದ ಆರ್ಥಿಕ ಅಪರಾಧಿ, ಮದ್ಯೋದ್ಯಮಿಗೆ ಮತ್ತೊಮ್ಮೆ ಭಾರೀ ಹಿನ್ನಡೆಯಾಗಿದ್ದಲ್ಲದೇ ಮುಖಭಂಗವಾಗಿದೆ.

ವಿಜಯ್ ಮಲ್ಯರಿಗೆ ಕಾನೂನು ಹೋರಾಟದಲ್ಲಿ ಭಾರೀ ಹಿನ್ನಡೆ ಉಂಟಾಗಿದೆ.

ರಾಷ್ಟ್ರೀಕೃತ ಬ್ಯಾಂಕುಗಳಿಂದ 9,000 ಕೋಟಿ ರೂಪಾಯಿಗಳನ್ನು ಪಡೆದು ಉದ್ದೇಶಪೂರ್ವಕ ಸುಸ್ತಿದಾರರಾಗಿ ಇಂಗ್ಲೆಂಡ್‍ನಲ್ಲಿ ನೆಲೆಸಿರೋ ಮಲ್ಯಗೆ ಸಂಕಷ್ಟ ಶುರುವಾಗಿದೆ.  

ಆಸ್ತಿಗಳ ಜಪ್ತಿಗಳು ಮತ್ತು ದಿವಾಳಿತನ ಕುರಿತ ವಿಚಾರಣೆಗೆ ಅಡ್ಡಿ ಉಂಟು ಮಾಡಲು ವಿಜಯ ಮಲ್ಯ ಇತರ ನ್ಯಾಯಲಯಗಳಲ್ಲಿ ಇರುವ ಅರ್ಜಿಗಳ ಇತ್ಯರ್ಥ ಬಾಕಿ ಕಾರಣವನ್ನು ಬಳಸುವಂತಿಲ್ಲ. ಹೀಗಂತ ಸುಪ್ರೀಂ ಕೋರ್ಟ್  ಸ್ಪಷ್ಟಪಡಿಸಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ