ಆರ್.ಅಶೋಕ್ ಮತ್ತು ಡಿಸಿಎಂ ಅಶ್ವತ್ಥ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಚಿವ ವಿ.ಸೋಮಣ್ಣ
ಹಾಗೇ 8 ವಲಯಗಳಿಗೆ ಉಸ್ತುವಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ದಕ್ಷಿಣ ಅಥವಾ ಪಶ್ಚಿಮ ವಲಯ ಸಿಗಬೇಕಿತ್ತು. ಆದ್ರೆ ಆರ್.ಅಶೋಕ್, ಅಶ್ವತ್ಥ್ ಬುದ್ಧಿವಂತರು . ಹಾಗಾಗಿ ನನಗೆ ಬೆಂಗಳೂರು ಪೂರ್ವ ಸಿಕ್ಕಿದೆ. ಇದು ನನ್ನ ಕರ್ತವ್ಯ ಅಂತ ಕೆಲಸ ಮಾಡ್ತಿದ್ದೇನೆ ಎಂದು ಸಚಿವ ಆರ್.ಅಶೋಕ್ ಮತ್ತು ಡಿಸಿಎಂ ಅಶ್ವತ್ಥ್ ಗೆ ಪರೋಕ್ಷವಾಗಿ ಸಚಿವ ವಿ.ಸೋಮಣ್ಣ ಟಾಂಗ್ ನೀಡಿದ್ದಾರೆ.