ಮಹಾರಾಷ್ಟ್ರದ ವಿರೋಧ ವಾಟಾಳ್ ನಾಗರಾಜ್ ಕಿಡಿ
ಕನ್ನಡ ಚಳುವಳಿಯ ವಾಟಾಳ್ ಪಕ್ಷ ಇದೇ 26 ರಂದು ಮಹಾರಾಷ್ಟ್ರದ ವಿರುದ್ಧ ಹೋರಾಟ ಮಾಡಲು ಮುಂದಾಗಿದೆ. 26 ನೇ ತಾರೀಖು ಬೆಳ್ಳಿಗೆ 11.30 ಕ್ಕೆ ಕೆಂಪೇಗೌಡ ರಸ್ತೆಯಲ್ಲಿ ಗಡಿನಾಡಿಗಾಗಿ ಹೋರಾಟ ನಡೆಸುವುದಾಗಿ ವಾಟಾಳ್ ನಾಗರಾಜ್ ಹೇಳಿದ್ದು, ಮಹಾರಾಷ್ಟ್ರ ದ ವಿರುದ್ದ ತೀವ್ರ ಹೋರಾಟಕ್ಕೆ ವಾಟಾಳ್ ಪಕ್ಷ ಮುಂದಾಗಿದೆ.