ಈ ಕೃತ್ಯದ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ಕೊಡ್ತೇವೆ.NIA ಅಥವಾ CBI ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ದೂರು ಕೊಡ್ತೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
2023ರ ಚುನಾವಣೆಗೆ ಗೆಲ್ಲಲು ಈ ದಾಖಲೆ ಮಾಡಿಸಲಾಗಿದೆ.ಇದನ್ನ ಇಲ್ಲಿಗೆ ಬಿಡೋದಿಲ್ಲ.ಇದನ್ನ ಚುನಾವಣಾ ಆಯೋಗಕ್ಕೆ ತೆಗೆದುಕೊಂಡು ದೂರು ಕೊಡಲಿದ್ದೇವೆ.ಇನ್ನು ಎಲ್ಲೆಲ್ಲಿ ಈ ರೀತಿ ಅಕ್ರಮ ಆಗಿದೆ ಅದನ್ನ ಬಯಲಿಗೆಳೆಯುತ್ತೇವೆ.ಈ ವಿಚಾರದಲ್ಲಿ ನೆಂಟ, ಸಂಬಂಧಿ ಅನ್ನೋದು ಬಿಟ್ಟು.ಸಿಬಿಐಗೆ ತನಿಖೆ ಕೊಡಬೇಕು.
ಇವರ ಜೊತೆಗೆ ಸಚಿವ ಬೈರತಿ ಸುರೇಶ್ ಕೂಡ ತನಿಖೆ ಮಾಡಬೇಕು.ಸಿಕ್ಕಿರೋ ದಾಖಲೆಗಳನ್ನು ಸ್ಕ್ರಾಪ್ ಮಾಡಿ, ನಾಶಪಡಿಸಬೇಕು ಅಂತ್ರ ಆಗ್ರಹ ಮಾಡ್ತೀನಿ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.