13.2.22ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆ

ಶನಿವಾರ, 12 ಫೆಬ್ರವರಿ 2022 (20:13 IST)
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ, ಮಲೆನಾಡು ಜೆಲ್ಲೆಗಳ ಅಲ್ಲಲ್ಲಿ ಹಾಗೂ ದಕ್ಷಿಣ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚೆನೆ ಇದೆ. 
ಉಳಿದ ಕರ್ನಾಟಕದ ಭಾಗಗಳಲ್ಲಿ ಒಣಹವೆ ಮುಂದುವರಿಯಲಿದೆ. 
ಕೇರಳ ಮತ್ತು ತಮಿಳುನಾಡು ದಕ್ಷಿಣ ತುದಿ ಭಾಗಗಳಲ್ಲಿ ಹಾಗೂ ಶ್ರೀಲಂಕಾದಾದ್ಯಂತ ಉತ್ತಮ ಮಳೆಯ ಮುನ್ಸೂಚೆನೆ ಇದೆ. 
ಈಗಿನ ಮುನ್ಸೂಚೆನೆಯಂತೆ ಫೆಬ್ರುವರಿ 14ರ ನಂತರ ಬಂಗಾಳಕೂಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುಗುವಿಕೆ ಉಂಟಾಗಲಿದ್ದು 18 ಅಥವಾ 19ರಂದು ತಮಿಳುನಾಡು ಕರಾವಳಿಯಾದ್ಯಂತ ಉತ್ತಮ ಮಳೆ ಮುನ್ಸೂಚನೆ ಇದ್ದು 20ನೇ ತಾರೀಕಿನಂದು ತಮಿಳುನಾಡು ಹೆಚ್ಚಿನ ಭಾಗಗಳಲ್ಲಿ ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ಮಳೆಯ ಮುನ್ಸೂಚೆನೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ