ಬಿಬಿಎಂಪಿ ವ್ಯಾಪ್ತಿಯ ಟೌನ್ ಹಾಲ್ ನಲ್ಲಿ ಕಳೆಗಟ್ಟಿದ ಗೃಹ ಲಕ್ಷ್ಮಿ ಕಾರ್ಯಕ್ರಮ

ಬುಧವಾರ, 30 ಆಗಸ್ಟ್ 2023 (14:00 IST)
ನಗರದ ಬಿಬಿಎಂಪಿ ವ್ಯಾಪ್ತಿಯ ಟೌನ್ ಹಾಲ್ ನಲ್ಲಿ  ಗೃಹ ಲಕ್ಷ್ಮಿ ಕಾರ್ಯಕ್ರಮ ಕಳೆಗಟ್ಟಿದೆ.ಮಹಿಳಾ ಮಣಿಯರಿಗೆ ರೋಸ್ ಕೊಟ್ಟು ಬಿಬಿಎಂಪಿ ಸಿಬ್ಬಂದಿ  ವೆಲ್ಕಂ ಮಾಡ್ತಿದ್ದಾರೆ.ಖುದ್ದು ಸ್ವಾಗತ ಕಾರ್ಯದಲ್ಲಿ  ಬಿಬಿಎಂಪಿ ನೋಡೆಲ್ ಅಧಿಕಾರಿ ಲಕ್ಷ್ಮೀ ತೊಡಗಿದ್ದಾರೆ.ಟೌನ್ ಹಾಲ್ ಮುಂಭಾಗದಲ್ಲಿ ರಂಗೋಲಿ ಹಚ್ಚುವಲ್ಲಿ ಮಹಿಳೆಯರು ನಿರತರಾಗಿದ್ದಾರೆ.ನಾನೇ ಯಜಮಾನಿ , ನಾನೇ ಗೃಹ ಲಕ್ಷ್ಮಿ ಅಂತ ರಂಗೋಲಿ ಇಟ್ಟು ಮಹಿಳೆಯರು ಸಂಭ್ರಮಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ