ಸರ್ಕಾರಕ್ಕೆ ಐಎಂಎ ಸಲಹೆಗಳೇನು..?

ಬುಧವಾರ, 8 ಡಿಸೆಂಬರ್ 2021 (08:21 IST)
ಬೆಂಗಳೂರು : ಕೊರೊನಾ ಮೂರನೇ ಅಲೆ ತೀವ್ರತೆ ಹೆಚ್ಚಾಗಬಹುದು ಎಂದು ಭಾರತೀಯ ವೈದ್ಯ ಸಂಸ್ಥೆ (ಐಎಂಎ) ಎಚ್ಚರಿಕೆ ನೀಡಿದೆ.
ಆರೋಗ್ಯ, ಮುಂಚೂಣಿ ಕಾರ್ಯಕರ್ತರಿಗೆ ಅತಿ ಬೇಗ ಹೆಚ್ಚುವರಿ ಡೋಸ್ ನೀಡಿ. ಕಡಿಮೆ ಪ್ರತಿಕಾಯ ಶಕ್ತಿ ಇರುವವರಿಗೆ ಹೆಚ್ಚುವರಿ ಡೋಸ್ ನೀಡಿ. 12- 18 ವರ್ಷದ ಮಕ್ಕಳ ಲಸಿಕೆಗೆ ವೇಗ ನೀಡಿ. ಸಾರ್ವಜನಿಕ ದೊಡ್ಡ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿ. ಎಲ್ಲೆಡೆ ಮಾಸ್ಕ್ ಕಡ್ಡಾಯಗೊಳಿಸಿ ಎಂದು ಸರ್ಕಾರಕ್ಕೆ ಐಎಂಎ ಸಲಹೆಗಳನ್ನು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ