ಪತ್ನಿಗೆ ಅತ್ಯಾಚಾರ ಮಾಡಿದವನಿಗೆ ಗಂಡ ಮಾಡಿದ್ದೇನು? ಶಾಕಿಂಗ್

ಶುಕ್ರವಾರ, 30 ಆಗಸ್ಟ್ 2019 (19:30 IST)

ತನ್ನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಪತಿ ಮಾಡಬಾರದ ಕೆಲಸ ಮಾಡಿ ಇದೀಗ ಅಂದರ್ ಆಗಿದ್ದಾನೆ.

ಆರೋಪಿ ಹಾಗೂ ಪತಿ ಇಬ್ಬರೂ ಸ್ನೇಹಿತರು. ಸ್ನೇಹಿತನೇ ತನ್ನ ಗೆಳೆಯನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.ಇದರಿಂದ ಕ್ರೋಧಗೊಂಡ ಪತ್ನಿ ಗಂಡನ ಸ್ನೇಹಿತನ ವಿರುದ್ಧ ಕೇಸ್ ದಾಖಲು ಮಾಡಿದ್ದಳು.

ಕೋರ್ಟ್ ಗೆ ಹಾಜರಾಗಿ ವಾಪಸ್ ಬರೋವಾಗ ರೇಪ್ ಗೆ ಒಳಗಾದ ಪತ್ನಿಯ ಗಂಡನು ಆರೋಪಿಗೆ ಎಸಿಡ್ ಎರಚಿದ್ದಾನೆ.

ಕೂಡಲೇ ಎಸಿಡ್ ದಾಳಿಗೆ ಒಳಗಾದ ಖಿನ್ವರಾಜ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಸಿಡ್ ಎರಚಿರೋ ಸಂಜಯ ನನ್ನು ಬಂಧನ ಮಾಡಲಾಗಿದೆ.

ರಾಜಸ್ಥಾನದಲ್ಲಿ ಈ ಘಟನೆ ನಡೆದಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ