ಹೀಗೂ ಉಂಟಾ? ಪತ್ನಿಯ ಮೇಲೆ ಸಂಶಯಗೊಂಡ ಪತಿ ಮಾಡಿದ್ದೇನು? ಬಿಗ್ ಶಾಕಿಂಗ್

ಮಂಗಳವಾರ, 27 ಆಗಸ್ಟ್ 2019 (15:33 IST)
ಆತ ದೂರದ ಊರಿನಲ್ಲಿ ಕೆಲಸ ಮೇಲಿದ್ದ. ಆದರೆ ತನ್ನ ಪತ್ನಿಯ ನಡತೆ ಮೇಲೆ ಅನುಮಾನ ಹೊಂದಿದ್ದ. ಮನೆಗೆ ಬಂದಾಗ ಆತ ಪತ್ನಿಗೆ ಮಾಡಬಾರದ್ದನ್ನು ಮಾಡಿದ್ದು, ಆತನ ಕೆಲಸದಿಂದ ಎಲ್ರೂ ಬೆಚ್ಚಿಬೀಳುವಂತಾಗಿದೆ.

ಚೆನ್ನೈನಲ್ಲಿರೋ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಗಣೇಶ್ ಎಂಬಾತನನ್ನು ಸದ್ಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸ್ಥಳೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಗಣೇಶ್ ತನ್ನಹೆಂಡತಿಯ ಮೇಲೆ ಅನುಮಾನಗೊಂಡಿದ್ದನು. ಕಚೇರಿ ಕೆಲಸಕ್ಕೆ ರಜೆ ಹಾಕಿ ಊರಿಗೆ ಬಂದಿದ್ದ. ಆದರೆ ಹೆಂಡತಿ ನಡತೆ ಮೇಲೆ ಅನುಮಾನಗೊಂಡಿದ್ದರಿಂದಾಗಿ ಆಕೆಯ ಜೊತೆಗೆ ಜಗಳ ತೆಗೆದಿದ್ದಾನೆ.

ಜಗಳ ಅತಿರೇಕಕ್ಕೆ ಹೋದಾಗ ಪತ್ನಿ ಅನ್ನಪೂರ್ಣಾಳ ರುಂಡವನ್ನು ಕಡೆದು ಅದನ್ನು ನೇರವಾಗಿ ಪೊಲೀಸ್ ಠಾಣೆಗೆ ತಂದು ಶರಣಾಗಿದ್ದಾನೆ.

ಓಡಿಸ್ಸಾಪುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ