ಗಾಂಧಿ ಬಜಾರ್ ವ್ಯಾಪಾರಿಗಳಿಗೆ ಕಂಟಕವಾದ ವೈಟ್ ಟಾಪಿಂಗ್

ಸೋಮವಾರ, 13 ಮಾರ್ಚ್ 2023 (16:00 IST)
ಗಾಂಧಿ ಬಜಾರ್ ವ್ಯಾಪಾರಿಗಳಿಗೆ ವೈಟ್ ಟಾಪಿಂಗ್ ಕಾಮಗಾರಿಯಿಂದ ಉಂಟಾಗಿದೆ.5 ತಿಂಗಳು ಕಳೆದರು ವೈಟ್ ಟಾಪಿಂಗ್  ಕಾಮಗಾರಿ ಅರ್ಧಕ್ಕೆ ನಿಂತಿದೆ.ಆಮೆಗತಿಯ ಕಾಮಗಾರಿಯಿಂದ ವ್ಯಾಪಾರಿಗಳಿಗೆ ಗ್ರಾಹಕರಿಗೆ ಸಂಕಷ್ಟ ಎದುರಾಗಿದೆ.
 
ರಸ್ತೆ ಕಾಮಗಾರಿಯಿಂದ ಗ್ರಾಹಕರು ಬಾರದೆ ವ್ಯಾಪಾರಿಗಳಿಗೆ ನಷ್ಟವಾಗಿದೆ.ವ್ಯಾಪಾರ ಡಲ್ ಆಗಿದೆ ಅಂತಾ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.ಗ್ರಾಹಕರಿಲ್ಲದೇ  ವ್ಯಾಪಾರಿಗಳು ಕಂಗಲಾಗಿದ್ದಾರೆ.ಕಾಮಗಾರಿ ಯಿಂದ ಅಂಗಡಿ ಬಂದ್ ಮಾಡುವ ಅನಿವಾರ್ಯತೆ ಎದುರಾಗಿದೆ.ಬೀದಿಬದಿ ವ್ಯಾಪಾರಿಗಳು,ಅಂಗಡಿ ಮಾಲೀಕರಿಗೆ ಸಮಸ್ಯೆ ಉಂಟಾಗಿದ್ದು,ಬೇಗ ರಸ್ತೆ ಕಾಮಗಾರಿ ಮುಗಿಸಿ ಅಂತಾ ವ್ಯಾಪಾರಿಗಳು ಒತ್ತಾಯ ಮಾಡ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ