ಶಕ್ತಿ ಯೋಜನೆ ಹಿನ್ನೆಲೆ ರಾಜ್ಯದಲ್ಲಿ ಮುಂದುವರೆದ ನಾರಿಯರ ಪ್ರಯಾಣೊತ್ಸವ
ಶಕ್ತಿಯೋಜನೆಯಿಂ 263 ಕೋಟಿ ರೂಪಾಯಿಗೂ ಹೆಚ್ಚು ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಹೆಚ್ಚಿದೆ.BMTC, KSRTC, NWKRTC ಮತ್ತು KKRTC ಸಂಸ್ಥೆಗಳಿಂದ ಅಂಕಿ ಅಂಶ ಬಿಡುಗಡೆಯಗಿದ್ದು,ಜೂನ್ 11 ರಿಂದ ಜುಲೈ 1 ರವರೆಗೆ ಒಟ್ಟು ಮಹಿಳಾ ಮಣಿಯರು - 11.17 ಕೋಟಿ ಪ್ರಯಾಣಿಸಿದ್ದಾರೆ.ನಿನ್ನೆ ಪ್ರಯಾಣ ಮಾಡಿದ 1.10 ಕೋಟಿ ಪೈಕಿ 63 ಸಾವಿರ ಮಹಿಳಾ ಪ್ರಯಾಣಿಕರಾಗಿದ್ದು,ನಿನ್ನೆ ಪ್ರಯಾಣ ಮಾಡಿದ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 14.82 ಕೋಟಿ ರೂಪಾಯಿಯಾಗಿದೆ.