ಬೆಂಗಳೂರು ಒನ್‌ ಮುಂದೆ ಕಾದು ಕುಳಿತ ಮಹಿಳೆಯರು

ಮಂಗಳವಾರ, 25 ಜುಲೈ 2023 (16:00 IST)
ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಕೆ ಹಿನ್ನೆಲೆ ಬೆಂಗಳೂರು ಒನ್‌ ಮುಂದೆ ಮಹಿಳೆಯರು ಕಾದು ಕುಳಿತ್ತಿದ್ದಾರೆ.ಬೆಳ್ಳಗೆ 5ಗಂಟೆಯಿಂದಲೇ ಮಹಿಳೆಯರು ಕಾದುಕುಂತಿದ್ದು,ಮಲ್ಲೇಶ್ವರದ ಬೆಂಗಳೂರು ಒನ್‌ಗಳ ಮುಂದೆ ಮಹಿಳಾ ಮಣಿಯರು ಕ್ಯೂ ನಿಂತಿದ್ದಾರೆ.ಮೆಸೇಜ್ ಬಾರದೆ ಇದ್ದರೂ ಮಹಿಳೆಯರು ಕಾದುಕುಳಿತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ