ರಾಜ್ಯಾದ್ಯಂತ ಹೋರಾಟದ ಕಿಚ್ಚು ಹಚ್ಚಿಸಿರುವ ಕಳಸಾ ಬಂಡೂರಿ ಹೋರಾಟಕ್ಕೆ ಇಂದಿಗೆ ಮೂರು ವರ್ಷಗಳು ತುಂಬಿದವು. ಕುಡಿಯುವ ನೀರಿಗಾಗಿನ ಹೋರಾಟಕ್ಕೆ ಸ್ಪಂದನೆ ಸಿಗದೇ ಇರುವುದರಿಂದ ಹೋರಾಟದ ಕಿಚ್ಚು ಇಂದಿನಿಂದ ನಾಲ್ಕನೇ ವರ್ಷಕ್ಕೆ ಕಾಲಿರಿಸಿದೆ.
ಮಹದಾಯಿಕಳಸಾಬಂಡೂರಿಹೋರಾಟ ಇಂದಿಗೆಮೂರುವರ್ಷಪೂರೈಸಿದೆ. ನಾಲ್ಕನೆವರ್ಷಕ್ಕೆಹೋರಾಟ ಮುಂದುವರಿದೆ. ಕುಡಿಯುವನೀರಿನಹೋರಾಟಕ್ಕೆಸ್ಪಂದಿಸದರಾಜ್ಯಹಾಗೂಕೇಂದ್ರಸರ್ಕಾರಗಳ ಕ್ರಮದಿಂದ ರೋಸಿ ಹೋಗಿರುವ ರೈತರು ಮೂರುವರ್ಷತುಂಬುತ್ತಿರುವಹಿನ್ನೆಲೆವಿನೂತನಪ್ರತಿಭಟನೆಗೆನಿರ್ಧಾರ ಮಾಡಿದ್ದಾರೆ.
10 ಸಾವಿರಕ್ಕೂಹೆಚ್ಚುಜನರಿಂದದಯಾಮರಣಕ್ಕೆಅರ್ಜಿಸಲ್ಲಿಸಲುನಿರ್ಧಾರ ಮಾಡಿದ್ದಾರೆ. ವಿವಿಧಹಿಂದೂಪರ, ದಲಿತಪರಹಾಗೂಪ್ರಗತಿಪರಸಂಘಟನೆಗಳಸದಸ್ಯರಿಂದದಯಾಮರಣಕ್ಕೆಅರ್ಜಿ ಸಲ್ಲಿಕೆಯಾಗಲಿವೆ. ಮಹದಾಯಿಮತ್ತುಕಳಸಾಬಂಡೂರಿಸಮಸ್ಯೆಇತ್ಯರ್ಥಪಡಿಸಲುಆಗ್ರಹಿಸಿ ಈ ಪ್ರತಿಭಟನೆ ನಡೆಯುತ್ತಿದೆ.