ರಾಜಾಜಿನಗರ ಕಾಂಗ್ರೆಸ್ ನಲ್ಲಿ ಮತ್ತೆ ಭುಗಿಲೆದ್ದ ಆಕ್ರೋಶ

ಭಾನುವಾರ, 19 ಮಾರ್ಚ್ 2023 (14:59 IST)
ರಾತ್ರೋರಾತ್ರಿ ರಾಜಾಜಿನಗರದ ಎಲ್ಲೆಡೆ ಪೋಸ್ಟರ್  ಹಾವಳಿ ಹೆಚ್ಚಾಗಿದೆ.ರಾಜಾಜಿನಗರದ ಎಲ್ಲೆಡೆ ಪುಟ್ಟಣ್ಣ ಪೋಟೋವನ್ನ ಪುಟ್ಟಣ್ಣ ವಿರೋಧಿಗಳು ಅಂಟಿಸಿದ್ದಾರೆ.ಗೋ ಬ್ಯಾಕ್ ಪುಟ್ಟಣ್ಣ ಫ್ರಮ್ ರಾಜಾಜಿನಗರ ಎಂದು ಪೋಸ್ಟರ್ ನಲ್ಲಿ ಬರೆದಿದ್ದು,ರಾಜಾಜಿನಗರದ ಬಾಶಮ್ ಸರ್ಕಲ್, ರಾಮ ಮಂದಿರ , ಶಾಂತಿ ಸಾಗರ್ ಹೊಟೇಲ್ ಸೇರಿದ್ದಂತೆ  ಎಲ್ಲೆಡೆ ಪೋಸ್ಟರ್ ಅಂಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ