ಪ್ರತಿಯೊಬ್ಬ ವ್ಯಕ್ತಿಗೂ ತಾನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯನ್ನು ಮದುವೆಯಾಗುವ ಹಕ್ಕಿದೆ. ಇದನ್ನು ಕುಟುಂಬದವರು ಆಕ್ಷೇಪಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ವಿವಾಹ ಎಂಬುದು ಎಂಬುದು ಒಂದು ಬಂಧ.ವಿವಾಹವಾಗುವ ಹೆಣ್ಣು ,ಗಂಡು ತಾನು ಮದುವೆ ಆಗುವವರು ಹೀಗೆ ಇರಬೇಕೆಂದು ಅಪೇಕ್ಷಿಸುತ್ತಾರೆ.ಕೊಂಚ ಏರುಪೇರು ಆದ್ರು ಮದುವೆ ಆಗಲ್ಲ.ಇನ್ನೂ ದೆಹಲಿ ಹೈಕೋರ್ಟ್ ಈಗ ಮದುವೆ ಆಗುವವರಿಗೆ ಮಹತ್ವವಾದ ಆದೇಶ ನೀಡಿದೆ.
ವಿವಾಹದ ನಂತರ ಕುಟುಂಬದಿಂದ ಬೆದರಿಕೆಯನ್ನು ಎದುರಿಸುತ್ತಿರುವ ದಂಪತಿಗೆ ಪೊಲೀಸ್ ರಕ್ಷಣೆಯನ್ನು ನೀಡಿದ ದೆಹಲಿ ಹೈಕೋರ್ಟ್,ಈ ಮಹತ್ಚದ ಆದೇಶವನ್ನ ಹೊರಡಿಸಿದೆ.