ಚಿಕ್ಕೋಡಿ ಲೋಕಸಭೆ ಚುನಾವಣೆ 2019ನೇರ ಪ್ರಸಾರ | Chikkodi loksabha election 2019 Live updates

[$--lok#2019#state#karnataka--$]

ಮರಾಠಿ ಪ್ರಭಾವ ಇರೋ ಚಿಕ್ಕೋಡಿ ನೆಲದಲ್ಲಿ 2019 ರ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ಮೆಗಾಫೈಟ್ ಗೆ ಮುಂದಾಗಿವೆ. ಒಮ್ಮೆ ಸೋತು, ಕಳೆದ ಬಾರಿ ಗೆದ್ದಿದ್ದ ಕಾಂಗ್ರೆಸ್ ನ ಪ್ರಕಾಶ ಹುಕ್ಕೇರಿ ಹಾಗೂ ಬಿಜೆಪಿಯಿಂದ ಅಣ್ಣಾಸಾಹೇಬ ಜೊಲ್ಲೆ ಕಣದಲ್ಲಿದ್ದಾರೆ. 
 
2014 ರಲ್ಲಿ ಕಾಂಗ್ರೆಸ್ ನ ಪ್ರಕಾಶ ಹುಕ್ಕೇರಿಯವರು ಬಿಜೆಪಿಯ ರಮೇಶ ಕತ್ತಿ ವಿರುದ್ಧ 3003 ಮತಗಳ ಅಂತರರಿಂದ ಗೆದ್ದಿದ್ದರು.
 
ಜೆಡಿಎಸ್ ಪ್ರಭಾವ ಇರದ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಗೆ ಸಮಾನ ಅವಕಾಶಗಳು ಇವೆ. ಆದರೂ ಹಿಂದಿನ ಬಹುತೇಕ ಚುನಾವಣೆಗಳಲ್ಲಿ ಕೈ ಪಡೆ ಗೆಲುವು ಹೆಚ್ಚಾಗಿ ದಾಖಲು ಮಾಡಿ ತನ್ನ ಕೋಟೆಯನ್ನಾಗಿಸಿಕೊಂಡಿದೆ. 
[$--lok#2019#constituency#karnataka--$]
ಒಟ್ಟು 15,79,309 ರಲ್ಲಿ 8,06,052 ಪುರುಷರು ಮತ್ತು 7,73,202 ಮಹಿಳೆಯರು ಹಾಗೂ 55 ಇತರೆ ಮತದಾರರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ