ಇಂದು ವಿಶ್ವ ಕ್ಯಾನ್ಸರ್ ದಿನ: ಕ್ಯಾನ್ಸರ್ ತಡೆಗಟ್ಟಲು ಈ ಉಪಾಯ ಮಾಡಿ
ಅದೇ ರೀತಿ ದೇಹದಲ್ಲಿ ಯಾವುದೇ ಸೂಕ್ಷ್ಮ ಬದಲಾವಣೆಗಳಾದರೆ, ಗಂಟಿನಂತಹ ರಚನೆ ಕಂಡುಬಂದರೆ, ಬಿಡದೇ ಕಾಡುವ ಹೊಟ್ಡೆನೋವು ಇತ್ಯಾದಿ ಸಮಸ್ಯೆಯಿದ್ದರೆ ತಕ್ಷಣವೇ ತಪಾಸಣೆ ನಡೆಸುವುದು ಉತ್ತಮ. ಈ ಮಾರಕ ರೋಗವನ್ನು ಆರಂಭದಲ್ಲಿಯೇ ಪತ್ತೆ ಮಾಡುವುದರಿಂದ ನಿವಾರಣೆ ಮಾಡಬಹುದು. ಹೀಗಾಗಿ ನಾವು ಜಾಗೃತರಾಗೋಣ, ಇತರರಿಗೂ ಜಾಗೃತಿ ಮೂಡಿಸೋಣ!