ಮಾವನಿಂದ ಮಾನಭಂಗಕ್ಕೀಡಾದ ಅಪ್ರಾಪ್ತೆ ಈಗ ಗರ್ಭಿಣಿ

ಶುಕ್ರವಾರ, 27 ನವೆಂಬರ್ 2020 (10:49 IST)
ಹೈದರಾಬಾದ್: ತನ್ನ ಸೋದರ ಸೊಸೆಯ ಮೇಲೆಯೇ 35 ವರ್ಷದ ವ್ಯಕ್ತಿ ನಿರಂತರವಾಗಿ ಲೈಂಗಿಕ ಶೋಷಣೆ ನಡೆಸಿದ ಪರಿಣಾಮ ಆಕೆ ಈಗ ಐದು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.


ತೆಲಂಗಾಣದಲ್ಲಿ ಈ ಘಟನೆ ನಡೆದಿದ್ದು,  ಆರೋಪಿಯನ್ನು ಬಂಧಿಸಲಾಗಿದೆ. ಲಾಕ್ ಡೌನ್ ವೇಳೆ ಅಂದರೆ ಮಾರ್ಚ್ ನಿಂದ ನಿರಂತರವಾಗಿ 13 ವರ್ಷದ ಅಪ್ರಾಪ್ತೆಯ ಮೇಲೆ ಆರೋಪಿ ಬಲಾತ್ಕಾರ ಮಾಡುತ್ತಲೇ ಇದ್ದ. ಇದೀಗ ಬಾಲಕಿಯ ಪರಿಸ್ಥಿತಿ ತಿಳಿದ ಬಳಿಕ ಪಕ್ಕದ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದ ಕುಟುಂಬಸ್ಥರಿಗೆ ಆಕೆ ಐದು ತಿಂಗಳ ಗರ್ಭಿಣಿ ಎನ್ನುವುದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ