ದೇಶದಲ್ಲಿ 3ಲಕ್ಷ ಗಡಿದಾಟಿದ ಸೋಂಕಿತರ ಸಂಖ್ಯೆ

ಶನಿವಾರ, 13 ಜೂನ್ 2020 (09:26 IST)
Normal 0 false false false EN-US X-NONE X-NONE

ನವದೆಹಲಿ : ದೇಶದಲ್ಲಿ ಡೆಡ್ಲಿ ಕೊರೊನಾ ವೈರಸ್ ಅಟ್ಟಹಾಸಮೇರೆಯುತ್ತಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ  3 ಲಕ್ಷ ಗಡಿದಾಟಿದೆ.

 

ದೇಶದಲ್ಲಿ ಸೋಂಕಿತರ ಸಂಖ್ಯೆ 3,09,603ಕ್ಕೇರಿಕೆಯಾಗಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾಗೆ 388 ಮಂದಿ ಬಲಿಯಾಗಿದ್ದಾರೆ. ಅದರಂತೆ ದೇಶದಲ್ಲಿ ಈವರೆಗೆ  ಕೊರೊನಾಗೆ 8,890ಮಂದಿ ಬಲಿಯಾಗಿದ್ದಾರೆ. ಹಾಗೇ ದೇಶದಲ್ಲಿ ಈವರೆಗೆ 1,51,231 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ