ಮದುವೆಯಾಗಲು ಪಾಕಿಸ್ತಾನದಿಂದ ಬಂದ ಯುವತಿ!

ಬುಧವಾರ, 6 ಡಿಸೆಂಬರ್ 2023 (16:02 IST)
ಪಾಕಿಸ್ತಾನ ಮಹಿಳೆ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯನ್ನು ಮದುವೆಯಾಗುವ ಸಲುವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಪಾಕಿಸ್ತಾನದ ಕರಾಚಿಯ ನಿವಾಸಿ ಜವಾರಿಯಾ ಖಾನಮ್ ಅವರು ಅಮೃತಸರದ ಅಟ್ಟಾರಿ-ವಾಘಾ ಗಡಿಯನ್ನು ದಾಟಿ ಭಾರತಕ್ಕೆ ಆಗಮಿಸದ್ದು, ಅವರನ್ನು ಅವರ ಭಾವಿ ಪತಿ ಸಮೀರ್ ಖಾನ್ ಅವರ ಕುಟುಂಬ ಸ್ವಾಗತಿಸಿದೆ.ಇನ್ನು  ಎರಡೂ ಕುಟುಂಬಗಳು ಕೋಲ್ಕತ್ತದಲ್ಲಿ  ಇಸ್ಲಾಮಿಕ್ ಸಂಪ್ರದಾಯಗಳನ್ನು ಅನುಸರಿಸಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ .

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ