ಲವರ್ ಜತೆ ಸಿಕ್ಕಿಬಿದ್ದ ಪತ್ನಿ ಪತಿಗೆ ಅದೆಂಥಾ ಶಿಕ್ಷೆ ಕೊಟ್ಟಳು ಗೊತ್ತಾ?! ಹೆಂಡ್ತೀರು ಹೀಗೂ ಇರ್ತಾರಾ!!
ಇದೀಗ ತೀವ್ರ ಗಾಯಗೊಂಡಿರುವ ಪತಿಯನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಜಾತ್ರೆಗೆಂದು ಹೋಗಿದ್ದಾಗ ಜನರ ಮಧ್ಯದಿಂದ ಪತ್ನಿ ತಪ್ಪಿಸಿಕೊಂಡಿದ್ದಳು. ಆಕೆಯನ್ನು ಹುಡುಕುತ್ತಿದ್ದಾಗ ಅದೇ ಗ್ರಾಮದ ಇನ್ನೊಬ್ಬ ವ್ಯಕ್ತಿಯ ಜತೆ ಅಶ್ಲೀಲ ಭಂಗಿಯಲ್ಲಿ ನೋಡಿದ್ದ. ಇದರಿಂದ ರೊಚ್ಚಿಗೆದ್ದ ಪತಿ ಇಬ್ಬರನ್ನೂ ಎಳೆದಾಡಿದ್ದಲ್ಲದೆ, ನಿಮ್ಮಿಬ್ಬರ ಸಂಬಂಧವನ್ನು ಬಹಿರಂಗ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ಕೋಪಗೊಂಡ ಪತ್ನಿ, ಪತಿಯ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಆತನ ವೃಷಣವನ್ನೇ ಕಚ್ಚಿದ್ದಾಳೆ!