ನಡುಬೀದಿಯಲ್ಲೇ ಅಣ್ಣಾಡಿಎಂಕೆ ಮುಖಂಡನ ಬರ್ಬರ ಹತ್ಯೆ
ವರ್ಷದ ಹಿಂದೆ ಈ ಮೂವರೂ ಕನಗರಾಜುಗೆ 5 ಕೋಟಿ ರೂಪಾಯಿಗೆ ಭೂಮಿ ಮಾರಿದ್ದರು. ಆ ಭೂಮಿಯನ್ನ 3ನೇ ವ್ಯಕ್ತಿಗೆ ಮಾರಿದ್ದ ಕನಗರಾಜು ಒಪ್ಪಂದದಂತೆ ಹಣ ಹಿಂದಿರುಗಿಸಿರಲಿಲ್ಲ. ಹಲವು ಬಾರಿ ಮನವಿ ಮಾಡಿದ್ದರೂ ಹಣ ಕೊಟ್ಟಿರಲಿಲ್ಲ. ಇದರಿಂದ ರೋಸಿಹೋಂದ ಮೂವರು ಹತ್ಯೆಗೈದಿದ್ದಾರೆ.