ಸರಕಾರಿ ಒಡೆತನದ ಆಸ್ತಿ ಮಾರಿ 6 ಶತಕೋಟಿ ರೂ. ಸಂಗ್ರಹ: ಕೇಂದ್ರ ಘೋಷಣೆ

ಸೋಮವಾರ, 23 ಆಗಸ್ಟ್ 2021 (18:32 IST)
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿತ್ತ ಸಚಿವೆ ಈ ವಿಷಯ ಪ್ರಕಟಿಸಿದ್ದು, ಮುಂದಿನ 4 ವರ್ಷಗಳಲ್ಲಿ 6 ಶತಕೋಟಿ ರೂ. ಸಂಗ್ರಹಿಸಲಾಗುವುದು ಎಂದರು.
ರಸ್ತೆ, ರೈಲ್ವೈ ಆಸ್ತಿ, ವಿಮಾನ ನಿಲ್ದಾಣ, ಗ್ಯಾಸ್ ಪೈಪ್ ಲೈನ್, ಪವರ್ ಟ್ರಾನ್ಸ್ ಫಾರ್ಮೆಷನ್ ಕೇಂದ್ರ ಸರಕಾರ ಮುಂತಾದವುಗಳನ್ನು ಮಾರಲು ಮುಂದಾಗಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ