ಕೊರೊನಾ ನಿಯಂತ್ರಿಸಿದ ಕೇರಳಕ್ಕೆ ಬಿಗ್ ಶಾಕ್

ಶುಕ್ರವಾರ, 8 ಮೇ 2020 (10:54 IST)
ಕೇರಳ: ಏರ್ ಲಿಫ್ಟ್ ಬೆನ್ನಲ್ಲೇ ಇದೀಗ ಕೊರೊನಾ ನಿಯಂತ್ರಿಸಿದ ಕೇರಳಕ್ಕೆ ಬಿಗ್  ಶಾಕ್ ಎದುರಾಗಿದೆ.


ಕೇರಳಕ್ಕೆ ಬಂದ ಭಾರತೀಯರಲ್ಲಿ ಕೊರೊನಾ ಶಂಕೆ ವ್ಯಕ್ತವಾಗಿದೆ. ಸ್ಕ್ರೀನಿಂಗ್ ನಲ್ಲಿ 5 ಮಂದಿಗೆ ಕೊರೊನಾ ಲಕ್ಷಣ ಕಂಡುಬಂದಿದೆ. ಅಬುಧಾಬಿಯಿಂದ ಕೊಚ್ಚಿಗೆ ಬಂದ  181 ಜನರ ಪೈಕಿ 5 ಮಂದಿಗೆ ಕೊರೊನಾ ಇರುವ ಶಂಕೆ ವ್ಯಕ್ತವಾಗಿದೆ.


ಈ ಐವರನ್ನು ಐಸೋಲೇಷನ್ ನಲ್ಲಿರಿಸಿ ನಿಗಾವಹಿಸಲಾಗಿದೆ. ಹಾಗೇ 49 ಗರ್ಭಿಣಿಯರು, 4 ಮಕ್ಕಳನ್ನು  ಕ್ವಾರಂಟೈನ್ ನಲ್ಲಿಡಲಾಗಿದೆ ಎಂಬುದಾಗಿ ಕೇರಳ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ