ಮದುವೆ ದಿನ ಅದ್ಧೂರಿ ಮೆರವಣಿಗೆ ಮಾಡಲು ಹೋಗಿ ಕೇಸ್ ಜಡಿಸಿಕೊಂಡ ವಧು-ವರ
ಮದುವೆ ಮೆರವಣಿಗೆ ವೇಳೆ ಗುಂಡು ಹಾರಿಸಿ ಭರ್ಜರಿ ಸೆಲೆಬ್ರೇಷನ್ ಮಾಡಲಾಗಿತ್ತು. ಈ ರೀತಿ ಮಾಡುವುದು ಅಪರಾಧ. ಈ ವಿಡಿಯೋಗಳು ವೈರಲ್ ಆಗಿ ಪೊಲೀಸರವರೆಗೆ ತಲುಪಿದೆ.
ಈ ಕಾರಣಕ್ಕೆ ಈಗ ಮದುವೆಯಾದ ಸಂಭ್ರಮದಲ್ಲಿದ್ದ ನವಜೋಡಿ ಮೇಲೆ ಕೇಸ್ ದಾಖಲಾಗಿದೆ. ಸ್ವತಃ ಮದುವೆ ಗಂಡೇ ಗನ್ ತೆಗೆದುಕೊಂಡು ಗುಂಡು ಹಾರಿಸಿದ್ದಾನೆ.