HCQ ರಫ್ತಿನ ಮೇಲಿನ ನಿಷೇಧ ತೆರವುಗೊಳಿಸಿದ ಕೇಂದ್ರ ಸರ್ಕಾರ

ಶುಕ್ರವಾರ, 19 ಜೂನ್ 2020 (10:23 IST)
Normal 0 false false false EN-US X-NONE X-NONE

ನವದೆಹಲಿ : ಕೇಂದ್ರ ಸರ್ಕಾರ HCQ ರಫ್ತಿನ ಮೇಲಿನ ನಿಷೇಧ ತೆರವುಗೊಳಿಸಿದೆ.
 


 

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ HCQ ಮಾತ್ರೆ ಕೊರತೆಯಾಗುತ್ತೆ ಎಂದು ಕೇಂದ್ರ ಸರ್ಕಾರ ಮಾರ್ಚ್ 25ರಂದು ರಫ್ತು ನಿಷೇಧ ಮಾಡಿತ್ತು. ಆದರೆ ಇದೀಗ  HCQ ರಫ್ತಿನ ಮೇಲಿನ ನಿಷೇಧ ತೆರವುಗೊಳಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ