ನವದೆಹಲಿ : ನೇಪಾಳವನ್ನು ತನ್ನತ್ತ ಎಳೆದುಕೊಂಎ ಚೀನಾ ಇದೀಗ ಬಾಂಗ್ಲಾದೇಶವನ್ನು ತನ್ನತ್ತ ಸೆಳೆದುಕೊಳ್ಳಲು ಮುಂದಾಗಿದೆ.
ಲಡಖ್ ಘರ್ಷಣೆಯ ಬಳಿಕ ಜೂನ್ 16ರಂದು ಚೀನಾ ಬಾಂಗ್ಲಾದೇಶದ ಮನವಿಯಮ್ಮು ಪುರಸ್ಕರಿಸಿ, ಬಾಂಗ್ಲಾದೇಶದ 5,161 ವಸ್ತುಗಳ ಮೇಲಿನ ಶೇ.97ರಷ್ಟು ರಪ್ತು ಸುಂಕವನ್ನು ರದ್ದುಗೊಳಿಸಿದೆ. ಆ ಮೂಲಕ ಭಾರತದ ಮಿತ್ರ ರಾಷ್ಟ್ರಗಳನ್ನು ತನ್ನತ್ತ ಸೆಳೆಯಲು ಮುಂದಾಗಿದೆ ಎನ್ನಲಾಗಿದೆ.