ನವದೆಹಲಿ : ವೈದ್ಯರು ಬಳಸುವ ಚೀನಾ ಪಿಪಿಇ ಕಿಟ್ ಗಳು ಕಳಪೆ ಎಂಬ ವಿಚಾರ ಇದೀಗ ಪರೀಕ್ಷೆಯಿಂದ ತಿಳಿದುಬಂದಿದೆ.
ಗ್ವಾಲಿಯರ್ ನ ಲ್ಯಾಬ್ ನಲ್ಲಿ ಪಿಪಿಇ ಕಿಟ್ ಗಳ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ1 ಲಕ್ಷದ 70 ಸಾವಿರ ಕಿಟ್ ಗಳ ಪೈಕಿ 50 ಸಾವಿರ ಕಿಟ್ ಗಳು ಕಳಪೆ ಹಾಗೂ ಮತ್ತೊಂದು ಸುತ್ತಿನಲ್ಲಿ ಬಂದಿದ್ದ 40 ಸಾವಿರ ಕಿಟ್ ಗಳೂ ಕಂಪ್ಲೀಟ್ ಕಳಪೆ ಎಂಬುದಾಗಿ ತಿಳಿದುಬಂದಿದೆ.
ಆದಕಾರಣ ನಿತ್ಯ ಭಾರತದಲ್ಲಿ 50 ಸಾವಿರ ಕಿಟ್ ತಯಾರಿಸಲಾಗುತ್ತಿದ್ದು, 10 ಲಕ್ಷ ಪಿಪಿಇ ಕಿಟ್ ತಯಾರಿಸಲು ಭಾರತ ಸಿಂಗಾಪುರ ಕಂಪೆನಿಗೆ ಆರ್ಡರ್ ನೀಡಿದೆ ಎನ್ನಲಾಗಿದೆ.