ಆಟೋ ಚಾಲಕರಿಗೆ ಶಾಕ್: ಸಿಎನ್ ಜಿ ಗ್ಯಾಸ್ ದರ ಕೆಜಿಗೆ 2 ರೂ. ಏರಿಕೆ!

ಭಾನುವಾರ, 15 ಮೇ 2022 (16:27 IST)

ವಾಹನಗಳಿಗೆ ಬಳಸುವ ಗ್ಯಾಸ್ ದರ ಕೆಜಿಗೆ 2 ರೂ. ಏರಿಸಲಾಗಿದೆ. ಮೇ 15 ಬೆಳಿಗ್ಗೆ 6 ಗಂಟೆಯಿಂದಲೇ ನೂತನ ದರ ಜಾರಿಗೆ ಬಂದಿದೆ.

ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ದೆಹಲಿಯಲ್ಲಿ ಕೆಜಿಗೆ 73.61 ರೂ. ಇದ್ದಿದ್ದು, ಇದೀಗ 76.17 ರೂ.ಗೆ ಏರಿಕೆಯಾಗಿದೆ.

ಬೆಂಗಳೂರು ಅಲ್ಲದೇ ದೇಶದ ಇತರೆ ನಗರಗಳಲ್ಲಿ ಕೂಡ ಆಟೋ ಗ್ಯಾಸ್ ದರ ವ್ಯತ್ಯಾಸವಾಗಿದೆ. ಈಗಾಗಲೇ ಆಟೋ ಚಾಲಕರು ದರ ಏರಿಕೆ ಹಿನ್ನೆಲೆಯಲ್ಲಿ ಮೀಟರ್ ಹಾಕದೇ ಚಲಾಯಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ