ವಿವಾದಕ್ಕೆ ಕಾರಣವಾಯ್ತು ಕೇರಳ ಶಾಸಕಿಯ ಪುತ್ರಿಯ ವಿವಾಹ
ಈ ವಧುವಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಇನ್ನೊಬ್ಬ ಸಿಪಿಐ ನಾಯಕ ಹಾಗೂ ಕೇರಳ ಸರ್ಕಾರದ ಕೃಷಿ ಸಚಿವ ಮುಲ್ಲಕ್ಕರ ರತ್ನಾಕರನ್ ರಾಜ್ಯ ಸದನದಲ್ಲಿಯೇ ಪ್ರಶ್ನಿಸಿದ್ದಾರೆ. ಅಲ್ಲದೆ ಇಂತಹ ಅದ್ದೂರಿ ವಿವಾಹಗಳಿಗೆ ಕಡಿವಾಣ ಹಾಕುವಂತಹ ನಿಯಮ ತರಬೇಕೆಂದು ಸಿಎಂ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದ್ದಾರೆ.