ಚಿಕಿತ್ಸೆ ನೆಪದಲ್ಲಿ ಯುವತಿಯನ್ನು ಮಂಚಕ್ಕೆ ಕರೆದ ವೈದ್ಯ
24 ವರ್ಷದ ಯುವತಿ ಈ ಸಂಬಂಧ ದೂರು ನೀಡಿದ್ದಾಳೆ. ಪ್ರಕರಣ ಕುರಿತಂತೆ ತನಿಖೆ ನಡೆಸಲು ಆಸ್ಪತ್ರೆಯು ಪ್ರತ್ಯೇಕ ಸಮಿತಿ ನಿರ್ಮಿಸಿದೆ. ಸದ್ಯಕ್ಕೆ ವೈದ್ಯನನ್ನು ಅಮಾನತು ಮಾಡಲಾಗಿದೆ.
ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ಯುವತಿಗೆ ರೇಡಿಯಾಲಜಿ ಮಾಡಿಸುವ ನೆಪದಲ್ಲಿ ವೈದ್ಯ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಿಂದ ಯುವತಿಯ ಆರೋಪ ಸಾಬೀತಾಗಿದೆ.