ವರನ ಹಾರದಿಂದ ಹಣ ಕದ್ದ ಗೆಳೆಯ: ವಿಡಿಯೋ ವೈರಲ್
ಮದುವೆ ಎಂದರೆ ವರನ ಅಕ್ಕ ಪಕ್ಕ ಗೆಳೆಯರು ಕೂತಿರುವುದು ಸಾಮಾನ್ಯ. ಅದೇ ರೀತಿ ಪಕ್ಕ ಕುಳಿತಿದ್ದ ಗೆಳೆಯ ಮೆತ್ತಗೆ ವರನಿಗೆ ಹಾಕಿದ್ದ ಹಾರದಲ್ಲಿದ್ದ ನೋಟುಗಳನ್ನು ಎಗರಿಸುತ್ತಾನೆ.
ವರ ನೋಡುವಾಗ ಅಮಾಯಕನಂತೆ ಪೋಸ್ ಕೊಡುತ್ತಾನೆ. ಈ ದೃಶ್ಯಗಳನ್ನು ನೋಡಿದ ನೆಟ್ಟಿಗರು ಖತರ್ನಾಕ್ ಗೆಳೆಯ ಎಂದು ತಮಾಷೆ ಮಾಡಿದ್ದಾರೆ.