ಹೆಣ್ಣುಮಕ್ಕಳಿಗೊಂದು ಸಂತಸದ ಸುದ್ದಿ; 'ಅಮ್ಮ ಸ್ಕೂಟರ್' ಯೋಜನೆಗೆ ಚಾಲನೆ

ಸೋಮವಾರ, 26 ಫೆಬ್ರವರಿ 2018 (15:57 IST)
ತಮಿಳುನಾಡು: ತಮಿಳುನಾಡಿನಲ್ಲಿ ಪ್ರಖ್ಯಾತಿ ಪಡೆದ ಅಮ್ಮ ಸರಣಿ ಯೋಜನೆಗಳ ಪೈಕಿ, ಮಾಜಿ ಸಿಎಂ ಜಯಲಲಿತಾ ಅವರ 70ನೇ ಜನ್ಮ ದಿನದಂದು  ಹೊಸದೊಂದು ಯೋಜನೆ ಜನ್ಮ ತಳೆದಿದೆ. ಅದುವೇ 'ಅಮ್ಮ ಸ್ಕೂಟರ್‌'!

 
ಎಐಎಡಿಎಂಕೆ ಚುನಾವಣೆ ಭರವಸೆಯಲ್ಲಿ ಅಮ್ಮ ಸ್ಕೂಟರ್‌ ಯೋಜನೆಯೂ ಸೇರಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ