ಚಿನ್ನಾಭರಣಕ್ಕಾಗಿ ಹೆತ್ತ ಮಗಳ ಜೀವ ತೆಗೆದರಾ ಪೋಷಕರು?!
ಪತ್ನಿ ಸರಸ್ವತಿ ಚಿನ್ನಾಭರಣ ಮತ್ತು 30 ಸಾವಿರ ಮೌಲ್ಯದ ನಗದಿನೊಂದಿಗೆ ತವರಿಗೆ ಹೋಗಿದ್ದಳು. ಈ ವೇಳೆ ಆಕೆಯ ಬಳಿಯಿದ್ದ ಚಿನ್ನಾಭರಣಕ್ಕಾಗಿ ತವರು ಮನೆಯವರು ಹತ್ಯೆ ಮಾಡಿದ್ದಾರೆ. ಆಕೆ ಮರಳಿ ಬಾರದೇ ಇದ್ದಾಗ ನನ್ನ ತಂದೆ ಮತ್ತು ಸಂಬಂಧಿಕರು ಆಕೆಯ ಮನೆಗೆ ಹೋಗಿ ಕರೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಪತ್ನಿ ಮನೆಯವರು ನನ್ನ ತಂದೆ ಮೇಲೆ ಹಲ್ಲೆ ನಡೆಸಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ನನಗೆ ನನ್ನ ಪತ್ನಿಯನ್ನು ಹತ್ಯೆ ಮಾಡಿ ಮಣ್ಣು ಮಾಡಲಾಗಿದೆ ಎಂದು ತಿಳಿದುಬಂತು. ಹೀಗಾಗಿ ದೂರು ನೀಡುತ್ತಿದ್ದೇನೆ ಎಂದು ಪತಿ ಹೇಳಿಕೊಂಡಿದ್ದಾನೆ.